Friday, June 11, 2010

manassu

dear friends/sir
e dina nanage tumba santhosada dina yake yendare sri satyanarayan sir avara lekanagalannu odida nanage yake nannalliruva alochanegalanuu bereyavara alochane vimarse tarkakkke olapadisabaradu endu konde e dina dinda prati divasa ondondu dina ondondu vichara charchege olapadisona
dear friends samajika kaalakalli yalli mattu samajavanu kaleyuttiruvalli rajakaranigala patrada bagge charchisona emba vichara nimma munde idona end nanna ase e vicharada bagge nimma anisike agu nimma salehegalannu nirikshisuva
shridhargowda
vakilaru

2 comments:

  1. ಶ್ರೀಧರ್ ಅವರಿಗೆ ಬ್ಲಾಗ್ ಲೋಕಕ್ಕೆ ಸ್ವಾಗತ. ಈ ವೇದಿಕೆ ಇರುವುದೇ ನಮ್ಮ ಆಲೋಚನೆ ಅನಿಸಿಕೆಗಳನ್ನು ಓದುಗರ ಮುಂದಿಡುವುದಕ್ಕೆ. ಲಘು ಬರಹ, ಕತೆ, ಕವನ, ಚಿತ್ರ, ಛಾಯಾಚಿತ್ರ ಮುಂತಾದ ನಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಸಾಧನ ಕೂಡ. ಗಂಭೀರ ಚರ್ಚೆ, ಪ್ರಶ್ನೆಗಳನ್ನು ಎತ್ತಿಡುವುದಕ್ಕೆ ಒಳ್ಳೆ ಅವಕಾಶ ಇಲ್ಲಿ. ಸತ್ಯನಾರಾಯಣ ಸರ್ ಅವರ ಬ್ಲಾಗ್ ಲೇಖನಗಳನ್ನು ನಾನೂ ಮೆಚ್ಚಿದ್ದೇನೆ. ಅದರಿಂದ ಸ್ಫೂರ್ತಿ ಪಡೆದು ನೀವು ಬ್ಲಾಗ್ ಶುರು ಮಾಡಿದ್ದು ಓದಿ ಸಂತೋಷವಾಯಿತು.

    ಕನ್ನಡದಲ್ಲಿ ಬರೆಯಲು ನೀವು ಇವನ್ನು ಬಳಸಬಹುದು:
    ಬರಹ - www.baraha.com
    ಲೋದ್ಯಾಶಿ - www.lodyaashi.com, ಇವರು ಕೂಡಾ ಕನ್ನಡ ಬ್ಲಾಗ್ ಬರೆಯುತ್ತಾರೆ
    www.kannadaslate.com - ನೇರವಾಗಿ ಆಲ್‍ಲೈನ್‍ನಲ್ಲಿ ಕನ್ನಡದಲ್ಲಿ ಬರೆಯಬಹುದಾದ ಸೈಟ್

    ReplyDelete
  2. ಪ್ರಿತಿಯ ಸ್ನೆಹಿತರೇ ಇವತ್ತಿನ ರಾಜಕರಣ ಮತ್ತು ರಾಜಾಕಾರಿನಣಿ ಗಳ ಬಗ್ಗೆ ಅಸಹ್ಯ ಹುಟ್ಟಿಸುವಸ್ಟುವಂತಹ ಸನ್ನಿವೆಶ ಸ್ರುಶ್ಟೀಯಾಗಿದೆ ಕಾರಣ ಯಾರು ಯೊಚಿಸಿ?

    ಇವತ್ತಿನ ರೈತರ?
    ಸುಸಿಕ್ಸಿತ ವಿದ್ಯಾಂತರ?
    ವಕಿಲರಾ?
    ವಿದ್ಯಾರ್ತಿಗಳ?
    ಸಾಹಿತಿಗಳ?

    ಯೊಚಿಸಿ, ಚಿಂತಿಸಿ, ತಿಳಿಸಿ ವಿಮರ್ಸಿಸೊಣ.

    ReplyDelete